Toyota Innova Crysta Limited Edition Launched | Diesel Engine Bookings Stopped | Punith Bharadwaj

2022-09-03 6,661

oyota Innova Crysta Limited Edition launched at Rs 17.45 lakh, ex-showroom | ಟೊಯೊಟಾ ಕಂಪನಿಯು ಇನೋವಾ ಕ್ರಿಸ್ಟಾ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 17.45 ಲಕ್ಷ ಬೆಲೆ ಹೊಂದಿದೆ. ಸೀಮಿತ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತ ಒಳಭಾಗದಲ್ಲಿ ಕೆಲವು ಹೊಸ ನವೀಕರಣಗಳನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಇನೋವಾ ಕ್ರಿಸ್ಟಾ ಸದ್ಯಕ್ಕೆ ಡೀಸೆಲ್ ಎಂಜಿನ್ ಬುಕಿಂಗ್ ಸ್ಥಗಿತಗೊಳಿಸಲಾಗಿದ್ದು, ಭಾರೀ ಬೇಡಿಕೆಯ ನಡುವೆಯೂ ಕಂಪನಿ ಇನೋವಾ ಕ್ರಿಸ್ಟಾದಲ್ಲಿನ ಡೀಸೆಲ್ ಎಂಜಿನ್ ಮಾದರಿಯನ್ನು ಸ್ಥಗಿತಗೊಳಿಸಲು ಕಾರಣವೇನು ಎನ್ನುವುದನ್ನು ಕೂಡಾ ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ.

#ToyotaInnovaCrysta #ToyotaInnovaCrystaPrice #ToyotaInnovaCrystaDiesel #InnovaCrystaLimitedEdition #InnovaCrystaLimitedEditionPrice #InnovaCrystaLimitedEditionChanges #InnovaCrystaDiesel #NewInnovaCrysta